ತಾರುಣ್ಯದ ತಂತಿ ಮೀಟಿ

ಪುಸ್ತಕ ಸಂಗಾತಿ ತಾರುಣ್ಯದ ತಂತಿ ಮೀಟಿ ಗೊರೂರು ಅನಂತರಾಜು ಅನುಭವಕ್ಕಿಂತ ಮಿಗಿಲಾದುದು ಬದುಕಿನಲ್ಲಿ ಮತ್ತೇನೂ ಇಲ್ಲ. ಅನುಭವವೇ ಶ್ರೇಷ್ಠ. ಇದು ಸುಮ್ಮನೆ ಬರುವುದಿಲ್ಲ. ಬದುಕಿನ ಬಂಡಿ ಉರಳಿದಾಗ ತಗ್ಗು ದಿಣ್ಣೆಗಳಲ್ಲಿ ಹತ್ತಿಳಿದಾಗ, ಏರುಪೇರುಗಳನ್ನು ದಾಟಿದಾಗ ಆಗುವಂತಹುದೇ ಅನುಭವ. ಇದಕ್ಕೆ ಕ್ಷೇತ್ರಗಳು ಹಲವು. ಒಂದೊಂದು ಕ್ಷೇತ್ರಕ್ಕೂ ವಿವಿಧ ಹಾಗೂ ವಿಭಿನ್ನ ಮಾರ್ಗಗಳುಂಟು. ಪ್ರತಿಯೊಂದು ಮಾರ್ಗವೂ ನಾವು ಸಾಗುವ ಪಥದಲ್ಲಿ ತನ್ನದೇ ಆದ ಅನುಭವವನ್ನು ನೀಡುತ್ತದೆ. ಅನುಭವವು ಕ್ಷೇತ್ರದಿಂದ ಕ್ಷೇತ್ರಕ್ಕೆ ಹೇಗೆ ಭಿನ್ನವಾಗಿರುತ್ತದೆಯೊ ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೂ ಭಿನ್ನವಾಗಿರುತ್ತದೆ. ಒಂದೇ … Continue reading ತಾರುಣ್ಯದ ತಂತಿ ಮೀಟಿ